Team India Captain Virat Kohli is on 30th of this month (November 5). Kohli, who wants to spend his birthday with his wife Anushka Sharma, has come to Haridwar.<br /><br />ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದಿಗೆ (ನವೆಂಬರ್ 5) 30ರ ಹರೆಯಕ್ಕೆ ಕಾಲಿರುತ್ತಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಕಳೆಯಲಿಚ್ಛಿಸಿರುವ ಕೊಹ್ಲಿ ಆ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ.